Skip to main content

Baidashree

ದರ್ಶನ ಪಾತ್ರಿಯವರು

ದರ್ಶನ ಪಾತ್ರಿಯವರು

ದರ್ಶನ ಪಾತ್ರಿಯವರು - ಉಡುಪಿ ತಾಲೂಕು

darshanapatri

ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ) ಆದಿಉಡುಪಿ, ಉಡುಪಿ - 576103 (ಉಡುಪಿ ತಾಲೂಕಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿಗಳ ಬೈದರ ದರ್ಶನ ಪೂಜಾರಿಯವರು)

(ಮೊದಲ ಸಾಲು : ಎಡದಿಂದ-ಬಲಕ್ಕೆ) ತೊಗ್ಗು ಪೂಜಾರಿ (ಮುಗ್ಗೇರಿ-ಹಾವಂಜೆ ಗರೋಡಿ), ರಮೇಶ ಪೂಜಾರಿ (ಪಡ್ಡಾಂ ಗರೋಡಿ), ರವಿ ಪೂಜಾರಿ (ಪಡ್ಡಾಂ ಗರೋಡಿ), ಸುಕೇಶ್ ಪೂಜಾರಿ (ಬಾಲ್ಕಟ್ಟ ಗರೋಡಿ) ಬಾಬು ಪೂಜಾರಿ (ಪಡ್ಡಾಂ ಗರೋಡಿ), ಸುಧಾಕರ ಪೂಜಾರಿ (ಬಡಗಬೆಟ್ಟು ಗರೋಡಿ), ಹರಿ ಪೂಜಾರಿ (ಕಿದಿಯೂರು ಗರೋಡಿ), ಕೃಷ್ಣ ಪೂಜಾರಿ (ಅಂಜಾರು ಗರೋಡಿ), ಸಂದೇಶ ಪೂಜಾರಿ (ಅಂಜಾರು ಗರೋಡಿ), ಸಂತೋಷ ಪೂಜಾರಿ (ಮುಗ್ಗೇರಿ-ಹಾವಂಜೆ ಗರೋಡಿ), ದಿನೇಶ ಪೂಜಾರಿ (ಪರ್ಕಳ ಗರೋಡಿ). (ಎರಡನೇ ಸಾಲು : ಎಡದಿಂದ-ಬಲಕ್ಕೆ) ದಿನೇಶ ಪೂಜಾರಿ (ಮುಗ್ಗೇರಿ ಹಾವಂಜೆ ಗರೋಡಿ), ಚೇತನ ಪೂಜಾರಿ (ಮೂಡನಿಡಂಬೂರು ಗರೋಡಿ), ಭವನ್ ಪೂಜಾರಿ (ಬೊಮ್ಮರಬೆಟ್ಟು ಗರೋಡಿ) ಸದಾನಂದ ಪೂಜಾರಿ (ಬೊಮ್ಮರಬೆಟ್ಟು ಗರೋಡಿ), ಸತೀಶ ಪೂಜಾರಿ (ಪಕ್ಕಿಬೆಟ್ಟು ಗರೋಡಿ), ಶಂಕರ ಪೂಜಾರಿ (ಪಕ್ಕಿಬೆಟ್ಟು ಗರೋಡಿ), ರಂಜಿತ್ ಪೂಜಾರಿ (ಶೀರೂರು ಹರಿಖಂಡಿಗೆ ಗರೋಡಿ), ಕೃಷ್ಣ ಪೂಜಾರಿ (ಶೀರೂರು ಹರಿಖಂಡಿಗೆ ಗರೋಡಿ), ಹರೀಶ್ ಪೂಜಾರಿ (ಶೀರೂರು ಹರಿಖಂಡಿಗೆ ಗರೋಡಿ), ಕೃಷ್ಣ ಪೂಜಾರಿ (ಶೀರೂರು ಹರಿಖಂಡಿಗೆ ಗರೋಡಿ).