Skip to main content

Baidashree

Garodigalu

ಗರೋಡಿಗಳು

ತುಳುನಾಡಿನ ವಿಶಿಷ್ಟ ಆರಾಧನಾ ಕೇಂದ್ರಗಳಾದ ಬ್ರಹ್ಮ ಬೈದೇರುಗಳ ಗರೋಡಿಗಳ ನಿರ್ಧಿಷ್ಟ ಸಂಖ್ಯೆ, ಅವುಗಳಿರುವ ಸ್ಥಳ (ಜಿಲ್ಲಾವಾರು, ತಾಲೂಕುವಾರು ವಿಂಘಡನೆ ಮಾಡಿ), ಅಲ್ಲಿ ಆರಾಧಿಸಲ್ಪಡುವ ಶಕ್ತಿಗಳು, ಪೂಪೂಜನೆಯವರ ಹೆಸರು, ವಿಳಾಸ, ಸ್ಥಳ ಪುರಾಣ ಇತ್ಯಾದಿ ವಿವರಗಳನ್ನು ಛಾಯಾಚಿತ್ರ ಸಮೇತ ಧಾಖಲೀಕರಣ ಮಾಡುವ ಉದ್ದೇಶ ನಮ್ಮದು.

ಈ ನಿಟ್ಟಿನಲ್ಲಿ ಮೊದಲಿಗೆ ಉಡುಪಿ ಜಿಲ್ಲೆಯ ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ ಹಾಗು ಬೈಂದೂರ್ ತಾಲೂಕುಗಳಲ್ಲಿರುವ ಎಲ್ಲಾ ಗರೋಡಿಗಳ ಮಾಹಿತಿಯನ್ನು ಇಲ್ಲಿ ಧಾಖಲಿಸಲಾಗಿದೆ. ಉಳಿದ ಗರೋಡಿಗಳ ಮಾಹಿತಿ ಸಂಗ್ರಹ ಚಾಲನೆಯಲ್ಲಿದೆ.

ಕಾಲ ಕಾಲಕ್ಕೆ ಯಾವುದಾದರೂ ಗರೋಡಿಯ ಮಾಹಿತಿಯಲ್ಲಿ ಬದಲಾವಣೆಗಳಾದಲ್ಲಿ ಅಥವಾ ಯಾವುದೇ ಮಾಹಿತಿ ಸೇರಿಸಲು ಬಾಕಿಯಿದ್ದಲ್ಲಿ ಆ ಗರೋಡಿಗೆ ಸಂಬಂಧಪಟ್ಟವರು ಮೊಬೈಲ್ ನಂಬರ್ 9967504972 ಗೆ ವಿಷಯ ತಿಳಿಸಿದರೆ ಮಾಹಿತಿ ನವೀಕರಿಸಬಹುದು.