ಸ್ಥಳ: ಬಿಲ್ಲವರ ಸೇವಾ ಸಂಘ, ಬನ್ನಂಜೆಯ ಸಭಾಗ್ರಹ
ದಿನಾಂಕ: 02.05.1995
ಸ್ಥಳ: ಬಿಲ್ಲವರ ಸೇವಾ ಸಂಘ, ಬನ್ನಂಜೆಯ ಸಭಾಗ್ರಹ
ದಿನಾಂಕ: 02.05.1995
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 17.12.1996
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 26.04.1997 ಮತ್ತು 27.04.1997
26.04.1997 – ಉದ್ಘಾಟನಾ ಸಮಾರಂಭ : ಶ್ರೀ ಯು. ಆರ್. ಸಭಾಪತಿ, ಶ್ರೀ ವಾಮನ ನಂದಾವರ, ಶ್ರೀ ಬಾಲಕೃಷ್ಣ ರೈ , ಶ್ರೀ ರಾಮಚಂದ್ರ ಕಿದಿಯೂರು, ಶ್ರೀ ಯು. ನಾರಾಯಣ

27.04.1997 – ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

“ಬೈದಶ್ರೀ ಸಾಹಿತ್ಯ ಪ್ರಶಸ್ತಿ” – ಶ್ರೀ ಅಮೃತ ಸೋಮೇಶ್ವರರಿಗೆ

“ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ” – ಶ್ರೀ ಸೂಡ ಕೋಟಿ ಪೂಜಾರಿಯವರಿಗೆ

“ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ” – ಶ್ರೀ ಎರ್ಮಾಳು ಹಿದಾಯತುಲ್ಲಾರವರಿಗೆ
ಪರಿಜ್ಞಾನ ಶಿಬಿರದಲ್ಲಿ ಉಪನ್ಯಾಸಗಳು –
ಆರಾಧನೆಯಲ್ಲಿ ಅಂತರ್ಗತವಾದ ಪ್ರೇರಣೆ – ಶ್ರೀ. ಮೋಹನ್ ಕೋಟ್ಯಾನ್ ರಿಂದ.
ಕ್ಷೇತ್ರೀಯ ಆರಾಧನಾ ಪದ್ಧತಿ – ಶ್ರೀ. ಎಸ್. ಕೃಷ್ಣಯ್ಯ ರಿಂದ
ಜಾನಪದ ಆರಾಧನೆಯಲ್ಲಿ ಚಿತ್ರಕಲೆಗಳ ಬಾವನಾರ್ಥ ನಿರೂಪಣೆ. – ಶ್ರೀಮತಿ ಸುಲೋಚನಾ ವೇಣುಗೋಪಾಲ್ ರಿಂದ
ದೈವಾರಾಧನೆಯ ಕ್ರಮ, ವಿಧಿವಿಧಾನಗಳ ಅನುಭವ ಕಥನ – ಶ್ರೀನಿವಾಸ ಪೂಜಾರಿಯವರಿಂದ.
ದೈವಾರಾಧನೆಯ ಅನುಭವ ಕಥನ – ಶ್ರೀ ಐರೋಡಿ ರಾಮ ಪೂಜಾರಿಯವರಿಂದ
ಆರಾಧನಾ ಸಂಪ್ರದಾಯ – ಹೊಸ ಆಯಾಮಗಳು – ಶ್ರೀ ಬನ್ನಂಜೆ ಬಾಬು ಅಮೀನರಿಂದ

ಯಕ್ಷಗಾನ – ಬೈದಶ್ರೀಯ ತಂಡದಿಂದ (ಚಕ್ರವ್ಯೂಹ / ವೀರ ಅಭಿಮನ್ಯು)
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 19.10.1997
ನರಂಗ ಪರವ, ಬನ್ನಂಜೆ ಬಾಬು ಅಮೀನ್, ಬಿ. ಎ. ವಿವೇಕ ರೈ , ದಾಮೋದರ ನಿಸರ್ಗ, ಅಮೃತ ಸೋಮೇಶ್ವರ, ಯು. ನಾರಾಯಣ.
ಕೋಟಿ ಚೆನ್ನಯರ ಪೂರ್ವ ಕಥೆ – ಪ್ರಬಂದ ಮಂಡನೆ – ಶ್ರೀ ದಾಮೋದರ ಕಲ್ಮಾಡಿ
ಪ್ರಬಂಧಕ್ಕೆ ಪ್ರತಿಕ್ರಿಯೆ – ಶ್ರೀ ವಾಮನ ನಂದಾವರ
ಕೋತಿ ಚೆನ್ನಯರು ಪಡುಮಲೆಯಿಂದ ಎನ್ಮೂರಿಗೆ – ಪ್ರಬಂದ ಮಂಡನೆ – ಶ್ರೀ ಚೆಲುವರಾಜ್ ಪೆರಂಪಳ್ಳಿ
ಪ್ರಬಂಧಕ್ಕೆ ಪ್ರತಿಕ್ರಿಯೆ – ಶ್ರೀ ಮುದ್ದು ಮೂಡುಬೆಳ್ಳೆ
ವಿಚಾರ ಗೋಷ್ಠಿಯ ಸಮನ್ವಯಕಾರರು – ಶ್ರೀ ಅಮೃತ ಸೋಮೇಶ್ವರ
ಸ್ಥಳ: ಬೈಲಡ್ಕ ಗರೋಡಿ, ಕಾರ್ಕಳ
ದಿನಾಂಕ : 18.01.1998

ಪೂಪೂಜನೆಯ ವಿಧಿವಿಧಾನಗಳು – ಪ್ರಬಂಧ – ಶ್ರೀ ಬನ್ನಂಜೆ ಬಾಬು ಅಮೀನ್
ದೇಯಿ ಬೈದತಿಯ ಅಂತರ್ಗತವಾದ ವ್ಯಕ್ತಿತ್ವ – ಪ್ರಬಂಧ – ಸುಲೋಚನಾ ತಿಲಕ್
ತುಳುನಾಡ ಜಾನಪದ ಸ್ತ್ರೀ ಶಕ್ತಿಗಳು – ಪ್ರಬಂಧ – ಯಶವಂತಿ ಸುವರ್ಣ
ಕೋಟಿ-ಚೆನ್ನಯರ ಜೀವನ ಗಾಥಾ ಸಂದೇಶ – ಉಪನ್ಯಾಸ – ಶ್ರೀ ಅಮೃತ ಸೋಮೇಶ್ವರ
“ಬೈದಶ್ರೀ ವಾರ್ಷಿಕ ಶ್ರೇಷ್ಠ” ಪ್ರಶಸ್ತಿ – ಕೊಡಂಜೆ ಕಲ್ಲು ಶ್ರೀ ಬಾಬು ಪರವ ಮತ್ತು ಕಾಳ್ಯಾ ಗರೋಡಿ ಶ್ರೀ. ಶೀನ ಪೂಜಾರಿ ಯವರಿಗೆ.
“ವೀರ ಅಭಿಮನ್ಯು” – ಯಕ್ಷಗಾನ – ಬೈದಶ್ರೀ ತಂಡದಿಂದ
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 02.08.1998
ನಡೆಯ ನುಡಿಯಲ್ಲಿ ಪ್ರೇರಣಾತ್ಮಕ ಸಾಂತ್ವನ – ಉಪನ್ಯಾಸ – ಶ್ರೀ ಅಣ್ಣಾಜಿ ಬಲ್ಲಾಳ್
ಚಿಕಿತ್ಸಕನಾಗಿ ದರ್ಶನ ಪಾತ್ರಿ – ಉಪನ್ಯಾಸ – ಡಾ. ಕೆ. ಚಿನ್ನಪ್ಪ ಗೌಡ
ಸನ್ಮಾನ – ಸಾಸ್ತಾನ ಶ್ರೀ. ಚಂದು ಪೂಜಾರಿಯವರಿಗೆ
೫೭ ಮಂದಿ ಬೈದರ ದರ್ಶನ ಪಾತ್ರಿಗಳವರಿಗೆ ಸನ್ಮಾನ.
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 30.08.1998
ಸ್ಥಳ: ಪಿ.ಪಿ.ಸಿ. ಆಡಿಟೋರಿಯಂ, ಉಡುಪಿ.
ದಿನಾಂಕ : 04.10.1998
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 08.05.1999
ಉದ್ಘಾಟನೆ :- ಶ್ರೀ ಜನಾರ್ಧನ ಪೂಜಾರಿ
ಉಪಸ್ಥಿತಿ :- ಶ್ರೀ ವಸಂತ ಸಾಲ್ಯಾನ್, ಶ್ರೀ ಯು. ಆರ್. ಸಭಾಪತಿ, ಶ್ರೀ ಗೋಪಾಲ ಪೂಜಾರಿ ಬೈಂದೂರು, ಶ್ರೀ ಜಯ ಸಿ. ಸುವರ್ಣ, ಶ್ರೀ ಸೂರು ಕರ್ಕೇರ, ಶ್ರೀ ಬೋಳ ಪೂಜಾರಿ, ಶ್ರೀ ಪಿ.ವಿ. ಭಾಸ್ಕರ್, ಶ್ರೀ ಕೆ. ಜೆ. ಸುವರ್ಣ
ಬೈದಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ :- ಶ್ರೀ ವಾಮನ ನಂದಾವರ ಇವರಿಗೆ
ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ :- ಶ್ರೀ ಪಣಿಯೂರು ಅಪ್ಪು ಪೂಜಾರಿ ಹಾಗು ಶ್ರೀ ನರಂಗ ಪರವ ಇವರಿಗೆ.
ಸ್ಥಳ: “ಬೈದಶ್ರೀ” ಆದಿವುಡುಪಿ
ದಿನಾಂಕ : 17.01.2000