Baidashree

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ – ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು – ಪರಿಜ್ಞಾನ ಶಿಬಿರ “ಬೈದಶ್ರೀ ಸಾಹಿತ್ಯ ಪ್ರಶಸ್ತಿ” ಹಾಗು “ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ” ಪ್ರದಾನ ಸಮಾರಂಭ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 26.04.1997 ಮತ್ತು 27.04.1997

26.04.1997 – ಉದ್ಘಾಟನಾ ಸಮಾರಂಭ : ಶ್ರೀ ಯು. ಆರ್. ಸಭಾಪತಿ, ಶ್ರೀ ವಾಮನ ನಂದಾವರ, ಶ್ರೀ ಬಾಲಕೃಷ್ಣ ರೈ , ಶ್ರೀ ರಾಮಚಂದ್ರ ಕಿದಿಯೂರು, ಶ್ರೀ ಯು. ನಾರಾಯಣ

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ - ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು - ಪರಿಜ್ಞಾನ ಶಿಬಿರ "ಬೈದಶ್ರೀ ಸಾಹಿತ್ಯ ಪ್ರಶಸ್ತಿ" ಹಾಗು "ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ" ಪ್ರದಾನ ಸಮಾರಂಭ

27.04.1997 – ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ - ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು - ಪರಿಜ್ಞಾನ ಶಿಬಿರ "ಬೈದಶ್ರೀ ಸಾಹಿತ್ಯ ಪ್ರಶಸ್ತಿ" ಹಾಗು "ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ" ಪ್ರದಾನ ಸಮಾರಂಭ

“ಬೈದಶ್ರೀ ಸಾಹಿತ್ಯ ಪ್ರಶಸ್ತಿ” – ಶ್ರೀ ಅಮೃತ ಸೋಮೇಶ್ವರರಿಗೆ

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ - ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು - ಪರಿಜ್ಞಾನ ಶಿಬಿರ "ಬೈದಶ್ರೀ ಸಾಹಿತ್ಯ ಪ್ರಶಸ್ತಿ" ಹಾಗು "ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ" ಪ್ರದಾನ ಸಮಾರಂಭ

“ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ” – ಶ್ರೀ ಸೂಡ ಕೋಟಿ ಪೂಜಾರಿಯವರಿಗೆ

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ - ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು - ಪರಿಜ್ಞಾನ ಶಿಬಿರ "ಬೈದಶ್ರೀ ಸಾಹಿತ್ಯ ಪ್ರಶಸ್ತಿ" ಹಾಗು "ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ" ಪ್ರದಾನ ಸಮಾರಂಭ

“ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ” – ಶ್ರೀ ಎರ್ಮಾಳು ಹಿದಾಯತುಲ್ಲಾರವರಿಗೆ

ಪರಿಜ್ಞಾನ ಶಿಬಿರದಲ್ಲಿ ಉಪನ್ಯಾಸಗಳು –
ಆರಾಧನೆಯಲ್ಲಿ ಅಂತರ್ಗತವಾದ ಪ್ರೇರಣೆ – ಶ್ರೀ. ಮೋಹನ್ ಕೋಟ್ಯಾನ್ ರಿಂದ.
ಕ್ಷೇತ್ರೀಯ ಆರಾಧನಾ ಪದ್ಧತಿ – ಶ್ರೀ. ಎಸ್. ಕೃಷ್ಣಯ್ಯ ರಿಂದ
ಜಾನಪದ ಆರಾಧನೆಯಲ್ಲಿ ಚಿತ್ರಕಲೆಗಳ ಬಾವನಾರ್ಥ ನಿರೂಪಣೆ. – ಶ್ರೀಮತಿ ಸುಲೋಚನಾ ವೇಣುಗೋಪಾಲ್ ರಿಂದ
ದೈವಾರಾಧನೆಯ ಕ್ರಮ, ವಿಧಿವಿಧಾನಗಳ ಅನುಭವ ಕಥನ – ಶ್ರೀನಿವಾಸ ಪೂಜಾರಿಯವರಿಂದ.
ದೈವಾರಾಧನೆಯ ಅನುಭವ ಕಥನ – ಶ್ರೀ ಐರೋಡಿ ರಾಮ ಪೂಜಾರಿಯವರಿಂದ
ಆರಾಧನಾ ಸಂಪ್ರದಾಯ – ಹೊಸ ಆಯಾಮಗಳು – ಶ್ರೀ ಬನ್ನಂಜೆ ಬಾಬು ಅಮೀನರಿಂದ

ಬೈದಶ್ರೀ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ - ತುಳು ಸಂಸ್ಕೃತಿಯ ಜಾನಪದ ಆರಾಧನಾ ಪದ್ದತಿಗಳು - ಪರಿಜ್ಞಾನ ಶಿಬಿರ "ಬೈದಶ್ರೀ ಸಾಹಿತ್ಯ ಪ್ರಶಸ್ತಿ" ಹಾಗು "ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ" ಪ್ರದಾನ ಸಮಾರಂಭ

ಯಕ್ಷಗಾನ – ಬೈದಶ್ರೀಯ ತಂಡದಿಂದ (ಚಕ್ರವ್ಯೂಹ / ವೀರ ಅಭಿಮನ್ಯು)

ಕೋಟಿ ಚೆನ್ನಯರ ಕಥಾನಡಿಗೆಯಲ್ಲಿ ಜಿಜ್ಞಾಸೆ – ವಿಚಾರ ಗೋಷ್ಠಿ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 19.10.1997

ನರಂಗ ಪರವ, ಬನ್ನಂಜೆ ಬಾಬು ಅಮೀನ್, ಬಿ. ಎ. ವಿವೇಕ ರೈ , ದಾಮೋದರ ನಿಸರ್ಗ, ಅಮೃತ ಸೋಮೇಶ್ವರ, ಯು. ನಾರಾಯಣ.

ಕೋಟಿ ಚೆನ್ನಯರ ಪೂರ್ವ ಕಥೆ – ಪ್ರಬಂದ ಮಂಡನೆ – ಶ್ರೀ ದಾಮೋದರ ಕಲ್ಮಾಡಿ

ಪ್ರಬಂಧಕ್ಕೆ ಪ್ರತಿಕ್ರಿಯೆ – ಶ್ರೀ ವಾಮನ ನಂದಾವರ

ಕೋತಿ ಚೆನ್ನಯರು ಪಡುಮಲೆಯಿಂದ ಎನ್ಮೂರಿಗೆ – ಪ್ರಬಂದ ಮಂಡನೆ – ಶ್ರೀ ಚೆಲುವರಾಜ್ ಪೆರಂಪಳ್ಳಿ

ಪ್ರಬಂಧಕ್ಕೆ ಪ್ರತಿಕ್ರಿಯೆ – ಶ್ರೀ ಮುದ್ದು ಮೂಡುಬೆಳ್ಳೆ

ವಿಚಾರ ಗೋಷ್ಠಿಯ ಸಮನ್ವಯಕಾರರು – ಶ್ರೀ ಅಮೃತ ಸೋಮೇಶ್ವರ

ಗರೋಡಿಯಲ್ಲಿ ಪೂಪೂಜನೆ – ಪರಿಜ್ಞಾನ ಶಿಬಿರ

ಸ್ಥಳ: ಬೈಲಡ್ಕ ಗರೋಡಿ, ಕಾರ್ಕಳ

ದಿನಾಂಕ : 18.01.1998

ಗರೋಡಿಯಲ್ಲಿ ಪೂಪೂಜನೆ - ಪರಿಜ್ಞಾನ ಶಿಬಿರ

ಪೂಪೂಜನೆಯ ವಿಧಿವಿಧಾನಗಳು – ಪ್ರಬಂಧ – ಶ್ರೀ ಬನ್ನಂಜೆ ಬಾಬು ಅಮೀನ್

ದೇಯಿ ಬೈದತಿಯ ಅಂತರ್ಗತವಾದ ವ್ಯಕ್ತಿತ್ವ – ಪ್ರಬಂಧ – ಸುಲೋಚನಾ ತಿಲಕ್

ತುಳುನಾಡ ಜಾನಪದ ಸ್ತ್ರೀ ಶಕ್ತಿಗಳು – ಪ್ರಬಂಧ – ಯಶವಂತಿ ಸುವರ್ಣ

ಕೋಟಿ-ಚೆನ್ನಯರ ಜೀವನ ಗಾಥಾ ಸಂದೇಶ – ಉಪನ್ಯಾಸ – ಶ್ರೀ ಅಮೃತ ಸೋಮೇಶ್ವರ

“ಬೈದಶ್ರೀ ವಾರ್ಷಿಕ ಶ್ರೇಷ್ಠ” ಪ್ರಶಸ್ತಿ – ಕೊಡಂಜೆ ಕಲ್ಲು ಶ್ರೀ ಬಾಬು ಪರವ ಮತ್ತು ಕಾಳ್ಯಾ ಗರೋಡಿ ಶ್ರೀ. ಶೀನ ಪೂಜಾರಿ ಯವರಿಗೆ.

“ವೀರ ಅಭಿಮನ್ಯು” – ಯಕ್ಷಗಾನ – ಬೈದಶ್ರೀ ತಂಡದಿಂದ

ಬೈದರ ದರ್ಶನ ಪಾತ್ರಿಗಳ ಸಮಾವೇಶ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 02.08.1998

ನಡೆಯ ನುಡಿಯಲ್ಲಿ ಪ್ರೇರಣಾತ್ಮಕ ಸಾಂತ್ವನ – ಉಪನ್ಯಾಸ – ಶ್ರೀ ಅಣ್ಣಾಜಿ ಬಲ್ಲಾಳ್

ಚಿಕಿತ್ಸಕನಾಗಿ ದರ್ಶನ ಪಾತ್ರಿ – ಉಪನ್ಯಾಸ – ಡಾ. ಕೆ. ಚಿನ್ನಪ್ಪ ಗೌಡ

ಸನ್ಮಾನ – ಸಾಸ್ತಾನ ಶ್ರೀ. ಚಂದು ಪೂಜಾರಿಯವರಿಗೆ

೫೭ ಮಂದಿ ಬೈದರ ದರ್ಶನ ಪಾತ್ರಿಗಳವರಿಗೆ ಸನ್ಮಾನ.

ಶ್ರೀ ಗಂಗಾಧರ ಕಿದಿಯೂರು ವಿರಚಿತ “ಮುಡಿಯೇರಿದ ಹೂವು ” – ಕೃತಿ ಬಿಡುಗಡೆ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 30.08.1998

ಶ್ರೀ ಅಮೃತ ಸೋಮೇಶ್ವರ ವಿರಚಿತ “ಅಮರ ವೀರದ್ವಯ ಕೋಟಿ-ಚೆನ್ನಯ” ಯಕ್ಷಗಾನ ಪ್ರಸಂಗ ಬಿಡುಗಡೆ.

ಸ್ಥಳ: ಪಿ.ಪಿ.ಸಿ. ಆಡಿಟೋರಿಯಂ, ಉಡುಪಿ.

ದಿನಾಂಕ : 04.10.1998

ಶ್ರೀ ಬಿ. ಬಾಬು ಸ್ಮಾರಕ ಸಭಾಂಗಣ (ಬೈದಶ್ರೀ ಮೊದಲ ಅಂತಸ್ತು) ಉದ್ಘಾಟನೆ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 08.05.1999

ಉದ್ಘಾಟನೆ :- ಶ್ರೀ ಜನಾರ್ಧನ ಪೂಜಾರಿ

ಉಪಸ್ಥಿತಿ :- ಶ್ರೀ ವಸಂತ ಸಾಲ್ಯಾನ್, ಶ್ರೀ ಯು. ಆರ್. ಸಭಾಪತಿ, ಶ್ರೀ ಗೋಪಾಲ ಪೂಜಾರಿ ಬೈಂದೂರು, ಶ್ರೀ ಜಯ ಸಿ. ಸುವರ್ಣ, ಶ್ರೀ ಸೂರು ಕರ್ಕೇರ, ಶ್ರೀ ಬೋಳ ಪೂಜಾರಿ, ಶ್ರೀ ಪಿ.ವಿ. ಭಾಸ್ಕರ್, ಶ್ರೀ ಕೆ. ಜೆ. ಸುವರ್ಣ

ಬೈದಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ :- ಶ್ರೀ ವಾಮನ ನಂದಾವರ ಇವರಿಗೆ

ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ :- ಶ್ರೀ ಪಣಿಯೂರು ಅಪ್ಪು ಪೂಜಾರಿ ಹಾಗು ಶ್ರೀ ನರಂಗ ಪರವ ಇವರಿಗೆ.

ಸಂಸತ್ ಸದಸ್ಯರಾಗಿ ಚುನಾಯಿತರಾದ ಶ್ರೀ ವಿನಯ್ ಕುಮಾರ್ ಸೊರಕೆಯವರಿಗೆ ಸನ್ಮಾನ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 17.01.2000

ಬೈದರ ದರ್ಶನ ಪಾತ್ರಿ ಹಾಗು ನೃತ್ಯ ವಿಶಾರದಾರ ಸಮಾವೇಶ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 20.04.2000

ಉಪಸ್ಥಿತಿ :- ಶ್ರೀ ವಿನಯ ಕುಮಾರ್ ಸೊರಕೆ, ಶ್ರೀ U. R. ಸಭಾಪತಿ,

– ಶ್ರೀ U R ಸಭಾಪತಿಯವರಿಂದ ಸಂಸ್ಥೆಗೆ ಕಂಪ್ಯೂಟರ್ ಕೊಡುಗೆ.

– ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ :- ಶ್ರೀ ಬನ್ನಾಡಿ ಚಾಂಪ ಪೂಜಾರಿ ಹಾಗು ಶ್ರೀ. ಅಲೆವೂರು ಬೊಗ್ರ ಸೇರಿಗಾರರವರಿಗೆ.

– “ಸುಭದ್ರ ಕಲ್ಯಾಣ” ಯಕ್ಷಗಾನ – ಬೈದಶ್ರೀಯ ಕಲಾವಿದರಿಂದ.

ವಿವಿಧ ಉಪನ್ಯಾಸ ಕಾರ್ಯಕ್ರಮಗಳು

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 20.08.2000 – 26.08.2000

20.08.2000 ಉದ್ಘಾಟನಾ ಕಾರ್ಯಕ್ರಮ : U R ಸಭಾಪತಿ (ಉದ್ಘಾಟಕರು)

ಉಪನ್ಯಾಸಗಳು :-

20.08.2000 – ಸಂಶೋಧನಾ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ – ಶ್ರೀ S A ಕೃಷ್ಣಯ್ಯ

21.08.2000 – ಗ್ರಾಮೀಣ ಪ್ರದೇಶದಲ್ಲಿ ಮಾಧ್ಯಮವಾಗಿ ಯಕ್ಷಗಾನ – ಶ್ರೀ ಉದ್ಯಾವರ ಮಾಧವ ಆಚಾರ್ಯ

22.08.2000 – ಪ್ರಸಾರ ಕಾರ್ಯದಲ್ಲಿ ಮಾಧ್ಯಮಗಳು – ಶ್ರೀ ನಿತ್ಯಾನಂದ ಪಡ್ರೆ

23.08.2000 – ತುಳು ಬದುಕು – ಶ್ರೀ ಮಲ್ಪೆ ರಾಮದಾಸ ಸಾಮಗ

24.08.2000 – ಕೋಟಿ – ಚೆನ್ನಯರ ವೀರಗಾಥಾ ಸಂದೇಶ – ಶ್ರೀ ಅಡ್ವೆ ರವೀಂದ್ರ ಪೂಜಾರಿ

25.08.2000 – ಜಾನಪದ ನಂಬಿಕೆಯ ಹಿನ್ನಲೆಯಲ್ಲಿ ಸ್ತ್ರೀ ಶಕ್ತಿ – ಶ್ರೀಮತಿ ಸುಲೋಚನಾ ತಿಲಕ್

26.08.2000 – ಸಮಾಜವನ್ನು ಕಟ್ಟುವಲ್ಲಿ ಗರೋಡಿಗಳ ಪಾತ್ರ – ಶ್ರೀ ಚಿನ್ನಪ್ಪ ಗೌಡ

ಸಮಾರೋಪ ಸಮಾರಂಭ :- ಶ್ರೀ ವಿನಯಕುಮಾರ್ ಸೊರಕೆ (ಅಧ್ಯಕ್ಷರು), ಶ್ರೀಮತಿ ಸರಸು D. ಬಂಗೇರ, ಶ್ರೀ P V ಭಾಸ್ಕರ್.

“ಚಕ್ರವ್ಯೂಹ” – ಯಕ್ಷಗಾನ – ಬೈದಶ್ರೀ ತಂಡದಿಂದ