Baidashree

ವಿವಿಧ ಉಪನ್ಯಾಸ ಕಾರ್ಯಕ್ರಮಗಳು

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 20.08.2000 – 26.08.2000

20.08.2000 ಉದ್ಘಾಟನಾ ಕಾರ್ಯಕ್ರಮ : U R ಸಭಾಪತಿ (ಉದ್ಘಾಟಕರು)

ಉಪನ್ಯಾಸಗಳು :-

20.08.2000 – ಸಂಶೋಧನಾ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ – ಶ್ರೀ S A ಕೃಷ್ಣಯ್ಯ

21.08.2000 – ಗ್ರಾಮೀಣ ಪ್ರದೇಶದಲ್ಲಿ ಮಾಧ್ಯಮವಾಗಿ ಯಕ್ಷಗಾನ – ಶ್ರೀ ಉದ್ಯಾವರ ಮಾಧವ ಆಚಾರ್ಯ

22.08.2000 – ಪ್ರಸಾರ ಕಾರ್ಯದಲ್ಲಿ ಮಾಧ್ಯಮಗಳು – ಶ್ರೀ ನಿತ್ಯಾನಂದ ಪಡ್ರೆ

23.08.2000 – ತುಳು ಬದುಕು – ಶ್ರೀ ಮಲ್ಪೆ ರಾಮದಾಸ ಸಾಮಗ

24.08.2000 – ಕೋಟಿ – ಚೆನ್ನಯರ ವೀರಗಾಥಾ ಸಂದೇಶ – ಶ್ರೀ ಅಡ್ವೆ ರವೀಂದ್ರ ಪೂಜಾರಿ

25.08.2000 – ಜಾನಪದ ನಂಬಿಕೆಯ ಹಿನ್ನಲೆಯಲ್ಲಿ ಸ್ತ್ರೀ ಶಕ್ತಿ – ಶ್ರೀಮತಿ ಸುಲೋಚನಾ ತಿಲಕ್

26.08.2000 – ಸಮಾಜವನ್ನು ಕಟ್ಟುವಲ್ಲಿ ಗರೋಡಿಗಳ ಪಾತ್ರ – ಶ್ರೀ ಚಿನ್ನಪ್ಪ ಗೌಡ

ಸಮಾರೋಪ ಸಮಾರಂಭ :- ಶ್ರೀ ವಿನಯಕುಮಾರ್ ಸೊರಕೆ (ಅಧ್ಯಕ್ಷರು), ಶ್ರೀಮತಿ ಸರಸು D. ಬಂಗೇರ, ಶ್ರೀ P V ಭಾಸ್ಕರ್.

“ಚಕ್ರವ್ಯೂಹ” – ಯಕ್ಷಗಾನ – ಬೈದಶ್ರೀ ತಂಡದಿಂದ

ನಮ್ಮ ವಿಶ್ವಸ್ತರಾದ ಬನ್ನಂಜೆ ಬಾಬು ಅಮಿನರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ ದೊರೆತುದಕ್ಕಾಗಿ ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ.

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 02.09.2001

ಉಪಸ್ಥಿತಿ:- ಶ್ರೀ U R ಸಭಾಪತಿ, ಶ್ರೀ U ದಯಾನಂದ ಮಾಸ್ಟರ್, ಶ್ರೀ ಮೋಹನ್ ಕೋಟ್ಯಾನ್, ಶ್ರೀ U ನಾರಾಯಣ

ತುಳುನಾಡ ಗರೋಡಿಗಳ ಸಾಂಸ್ಕೃತಿಕ ಸಮ್ಮೇಳನ ನಡೆಸುವ ಪೂರ್ವತಯಾರಿಯ ಬಗ್ಗೆ ಈ ಕೆಳಗಿನ ಸಂಸ್ಥೆಗಳಲ್ಲಿ ಬೇರೆಬೇರೆ ವಲಯಗಳ ಸಭೆ, ಚರ್ಚಾಕೂಟಗಳು. (ಏಪ್ರಿಲ್ 2002)

– ಬಿಲ್ಲವರ ಸೇವಾ ಸಂಘ, ಕುಂದಾಪುರ

– ಬಿಲ್ಲವರ ಸೇವಾ ಸಂಘ, ಬ್ರಹ್ಮಾವರ

– ಬಿಲ್ಲವರ ಸೇವಾ ಸಂಘ, ಕಾಪು

– ನಾರಾಯಣ ಗುರು ಸೇವಾ ಸಂಘ, ಹಿರಿಯಡ್ಕ

-ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾ ಭವನ, ಹೆಬ್ರಿ.

– ಕಾರ್ಕಳ ಬಿಲ್ಲವರ ಸೇವಾ ಸಂಘ, ಕೆರ್ವಾಶೆ

– ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಮೂಡುಬಿದ್ರೆ

– ಬಿಲ್ಲವರ ಸೇವಾ ಸಂಘ, ಪುತ್ತೂರು

– ಬಿಲ್ಲವರ ಸೇವಾ ಸಂಘ, ಬೆಳ್ತಂಗಡಿ

– ಬಿಲ್ಲವರ ಸೇವಾ ಸಂಘ, ಬಂಟ್ವಾಳ

ತುಳುನಾಡ ಗರೋಡಿಗಳ ಸಾಂಸ್ಕೃತಿಕ ಸಮ್ಮೇಳನ

ಸ್ಥಳ: “ಬೈದಶ್ರೀ” ಪರಿಸರ ಆದಿವುಡುಪಿ

ದಿನಾಂಕ : 23.04.2002

ಉಪಸ್ಥಿತಿ :-

ಮುಖ್ಯಮಂತ್ರಿ ಶ್ರೀ S M ಕೃಷ್ಣ, ಶ್ರೀಮತಿ ಸುಮಾ ವಸಂತ್, ಶ್ರೀ ವಿನಯ ಕುಮಾರ್ ಸೊರಕೆ, ಶ್ರೀ ಜನಾರ್ಧನ ಪೂಜಾರಿ, ಶ್ರೀ ವಸಂತ ಸಾಲ್ಯಾನ್ , ಶ್ರೀ U R ಸಭಾಪತಿ, ಶ್ರೀ ಗೋಪಾಲ ಪೂಜಾರಿ, ಶ್ರೀ ರಮಾನಾಥ ರೈ, ಶ್ರೀಮತಿ ಮನೋರಮಾ ಮಧ್ವರಾಜ್, ಶ್ರೀ ಉಮೇಶ್ ಸನಿಲ್, ಶ್ರೀ ಜಯ ಸಿ. ಸುವರ್ಣ, ಶ್ರೀ U. ನಾರಾಯಣ. ಡಾ। ವನಜಾಕ್ಷಿ.

ಶ್ರೀದಾಮೋದರ ಕಲ್ಮಾಡಿ ಸಂಪಾದಿತ, ಕೋಟಿ – ಚೆನ್ನಯ ಪಾಡ್ದನ ಸಂಪುಟ – ಪುಸ್ತಕ ಬಿಡುಗಡೆ – ಸಚಿವೆ ಶ್ರೀಮತಿ ಸುಮಾ ವಸಂತ್ ಇವರಿಂದ.

ಬೈದಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ, “ಬೈದ್ಯದರ್ಶನ” ಸಚಿತ್ರ ಕಥಾಕೋಶ ಬಿಡುಗಡೆ, “ಬೈದಶ್ರೀ” ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನಾ ಸಮಾರಂಭ

ಸ್ಥಳ: “ಬೈದಶ್ರೀ” ಪರಿಸರ ಆದಿವುಡುಪಿ

ದಿನಾಂಕ : 18.01.2004

ಉಪಸ್ಥಿತಿ : ಶ್ರೀಮತಿ ರಾಣಿ ಸತೀಶ್ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ), ಶ್ರೀ ವಿನಯಕುಮಾರ್ ಸೊರಕೆ, ಶ್ರೀ. U.R. ಸಭಾಪತಿ, ಶ್ರೀ. ನವೀನ್ ಡಿ. ಸುವರ್ಣ, ಶ್ರೀಮತಿ ವಿಜಯಲಕ್ಷ್ಮಿ ವಿಶುಕುಮಾರ್, ಶ್ರೀ.ವಾಮನ್ ರಾಜ್, ಶ್ರೀ. ಸುಭಾಷ್ ಪಡಿವಾಳ್, ಶ್ರೀ. ಶಿವ ಬಿಲ್ಲವ

ಬೈದಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ :- ಶ್ರೀ. ವಿಶುಕುಮಾರ್ ((ಮರಣೋತ್ತರ),ಶ್ರೀಮತಿ ವಿಜಯಲಕ್ಷ್ಮಿ ವಿಶುಕುಮಾರ್ ರಿಂದ ಸ್ವೀಕಾರ) ಮತ್ತು ಶ್ರೀ. ಶಿವ ಬಿಲ್ಲವ ಇವರಿಗೆ

“ಬೈದಶ್ರೀ” ಕಟ್ಟಡದ ಎರಡನೇ ಅಂತಸ್ತಿನ ಉದ್ಘಾಟನೆ:- ಶ್ರೀ. — ಸಭಾಪತಿ

“ಬೈದ್ಯದರ್ಶನ” ಸಚಿತ್ರ ಕಥಾಕೋಶ ಬಿಡುಗಡೆ :- ಶ್ರೀಮತಿ ರಾಣಿ ಸತೀಶ್

ಸನ್ಮಾನ :- ಶ್ರೀ. ವಾಮನ್ ರಾಜ್ ಮತ್ತು ಸುಭಾಷ್ ಪಡಿವಾಳ್ (ಕೋಟಿ – ಚೆನ್ನಯ ತುಳು ಕಪ್ಪು -ಬಿಳುಪು ಚಿತ್ರದ ನಾಯಕ ನಟರು) ಇವರಿಗೆ.

ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 16.01.2005

ಉಪಸ್ಥಿತಿ:- ಶ್ರೀ ಜಯ C. ಸುವರ್ಣ, ಶ್ರೀ ರಘುಪತಿ ಭಟ್, ಶ್ರೀ ಸುನಿಲ್ ಕುಮಾರ್

ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ :- ಕಪ್ಪೆಟ್ಟು ಶ್ರೀ ತನ್ಯ ಪೂಜಾರಿ, ಬಾಳೆಕಲ್ಲು ಗರೋಡಿ ಶ್ರೀ ಕೊರಗಪ್ಪ ಪೂಜಾರಿ, ಬೆಳಪುಗುತ್ತು ಶ್ರೀ ಚಂದ್ರಶೇಖರ ಶೆಟ್ಟಿ ಇವರುಗಳಿಗೆ.

“ಅಮರ ವೀರ ಕೋಟಿ-ಚೆನ್ನಯರು” – ವಿಚಾರಗೋಷ್ಠಿ ಹಾಗು ನೂತನ ಕಂಪ್ಯೂಟರ್ ಉದ್ಘಾಟನೆ

ದಿನಾಂಕ : 03.07.2005

ಉಪಸ್ಥಿತಿ:- ಶ್ರೀ ರಘುಪತಿ ಭಟ್, ಗಣೇಶ್ ಅಮೀನ್ ಸಂಕಮಾರ್

ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 31.02.2006

ಉಪಸ್ಥಿತಿ:- Dr. V S ಆಚಾರ್ಯ, ಶ್ರೀ ವಿನಯ ಕುಮಾರ್ ಸೊರಕೆ, ಶ್ರೀ U ಭೋಜರಾಜ್, ಶ್ರೀ ಗಣನಾಥ ಎಕ್ಕಾರ್, ಶ್ರೀ M ಮೋಹನ ಆಳ್ವ, ಶ್ರೀ H ಚಂದ್ರಶೇಖರ್, ಶ್ರೀ ಪ್ರೇಮನಾಥ್ ಕಲ್ಮಾಡಿ

– ಬೈದ ದರ್ಶನ ಪಾತ್ರಿಗಳ ಮೂರ್ತಿ ಬಿಡುಗಡೆ – Dr. V S ಆಚಾರ್ಯರಿಂದ

– ಕೋಟಿ-ಚೆನ್ನಯ ಸುಪ್ರಭಾತ ಬಿಡುಗಡೆ – ಶ್ರೀ U ಭೋಜರಾಜ್ ಇವರಿಂದ

– ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ – ಕಾರ್ಕಳ ಹಿರ್ಗಾನದ ಶ್ರೀ ಲೋಕು ಪೂಜಾರಿ, ಪುತ್ತೂರು ಈಚಲಂಪಾಡಿಯ ಶ್ರೀ ತುಕ್ರ ಪರವ ಇವರುಗಳಿಗೆ.

– ಸನ್ಮಾನ – ಕೋಟಿ-ಚೆನ್ನಯ ಸುಪ್ರಭಾತದ ಗಾಯಕಿ ಶ್ರೀಮತಿ ಸಂಗೀತಾ ಬಾಲಚಂದ್ರ, ದರ್ಶನ ಪಾತ್ರಿಗಳ ಮೂರ್ತಿಯ ಶಿಲ್ಪಿ ಶ್ರೀ. ಗಣಪತಿ ಆಚಾರ್, ಮೂರ್ತಿಯ ಚಲ್ಲಣ ಗೆಜ್ಜೆ ಹೊಲಿದ ಶ್ರೀ ಸೋಮ ಟೈಲರ್ ಇವರುಗಳಿಗೆ.

ಬೈದಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ – ಪಾರ್ದನ ಸಂಪುಟ ಇಂಗ್ಲಿಷ್ ಭಾಷಾಂತರ (Epic of The Warriors) ಬಿಡುಗಡೆ ಸಮಾರಂಭ

ಸ್ಥಳ: “ಬೈದಶ್ರೀ” ಆದಿವುಡುಪಿ

ದಿನಾಂಕ : 20.02.2008

ಉಪಸ್ಥಿತಿ:- ಶ್ರೀ ವಿನಯ ಕುಮಾರ್ ಸೊರಕೆ , ಶ್ರೀ ವಿ ಸ್ ಆಚಾರ್ಯ, ಶ್ರೀಮತಿ ಪಿ. ಹೇಮಲತಾ (ಜಿಲ್ಲಾಧಿಕಾರಿ) , ಶ್ರೀ. ಪೀಟರ್ ಜೆ. ಕ್ಲಾಸ್, ಶ್ರೀ ಹೈಡ್ರೋಸ್ ಬೃಕಾನಾರ್, ಶ್ರೀ M.D. ಮುತ್ತು ಕುಮಾರಸ್ವಾಮಿ, ಶ್ರೀ S.N.D. ಪೂಜಾರಿ , ಶ್ರೀ S.A. ಕೃಷ್ಣಯ್ಯ

– ಬೈದಶ್ರೀ ಸಾಹಿತ್ಯ ಪ್ರಶಸ್ತಿ – ಪೀಟರ್ ಜೆ ಕ್ಲಾಸ್ ಇವರಿಗೆ – Dr. V.S. ಆಚಾರ್ಯ ಇವರಿಂದ.

– ಪಾರ್ದನ ಸಂಪುಟ ಇಂಗ್ಲಿಷ್ ಭಾಷಾಂತರ (Epic of The Warriors) ಬಿಡುಗಡೆ – ಶ್ರೀಮತಿ ಪಿ ಹೇಮಲತಾ (ಜಿಲ್ಲಾಧಿಕಾರಿ) ಇವರಿಂದ

ಕೋಟಿ ಚೆನ್ನಯರ ಜೀವನ ಗಾಥೆ – ಪ್ರಬಂಧ ಸ್ಪರ್ಧೆ – ಬಹುಮಾನ ವಿತರಣಾ ಸಮಾರಂಭ

ಸ್ಥಳ: ಬೈದಶ್ರೀ ಕಟ್ಟಡ

ದಿನಾಂಕ : 26.01.2021